free association
ನಾಮವಾಚಕ

(ಮನಶ್ಶಾಸ್ತ್ರ) ಮುಕ್ತ ಸಾಹಚರ್ಯ:

  1. ಪರೀಕ್ಷೆಗೆ ಒಳಗಾಗಿರುವ ವ್ಯಕ್ತಿಯ ಮನಸ್ಸಿನಲ್ಲಿ, ಪರೀಕ್ಷಕನ ಯಾವ ಸೂಚನೆ ಯಾ ನಿಯಂತ್ರಣ ಇಲ್ಲದೆ, ಭಾವನೆಗಳು ಪರಸ್ಪರ ಸಂಬಂಧ ಪಡೆದಿರುವುದು.
  2. ವಿಶ್ಲೇಷಣೆಗೆ ಒಳಗಾಗಿರುವ ವ್ಯಕ್ತಿಯ ಮನಸ್ಸಿನಲ್ಲಿ ಹಾಯ್ದುಹೋಗುತ್ತಿರುವ, ಅವನ ಸುಪ್ತ ಪ್ರಜ್ಞೆಯೊಂದಿಗೆ ಸಂಪರ್ಕ ಪಡೆಯಲು ಸಹಾಯಕವಾಗಿ ಬಳಸುವ ಭಾವನೆಗಳು, ಕಲ್ಪನೆಯ ಅಭಿಪ್ರಾಯಗಳು, ಮೊದಲಾದವುಗಳ ಮುಕ್ತ ಯಾ ಅನಿರ್ಬಂಧಿತ ಅಭಿವ್ಯಕ್ತಿ.